ಹಳ್ಳಿಹಾಳ್‌ : ಇಂದು ರಥೋತ್ಸವ

ಮಲೇಬೆನ್ನೂರು : ಹಳ್ಳಿಹಾಳ್‌ ಗ್ರಾಮದ ಶ್ರೀಮುರುಡ  ಬಸವೇಶ್ವರ ದೇವರ ರಥೋತ್ಸವವು ಇಂದು ಶನಿವಾರ ಸಾಯಂಕಾಲ 4.30ಕ್ಕೆ ಜರುಗಲಿದೆ ಎಂದು ಗ್ರಾಮದ ಹೆಚ್‌. ವೀರನಗೌಡ ಯು. ಎನ್‌. ಶಿವನಗೌಡ ತಿಳಿಸಿದ್ದಾರೆ.

error: Content is protected !!