ದಾವಣಗೆರೆ, ಮಾ. 14 – ದಾವಣಗೆರೆ ಲೇಡೀಸ್ ಸರ್ಕಲ್ -168 ವತಿಯಿಂದ ಬ್ರೆಸ್ಟ್ ಕ್ಯಾನ್ಸರ್ ಬಗ್ಗೆ ಜಾಗೃತಿ ಅಭಿ ಯಾನವನ್ನು ನಾಡಿದ್ದು ದಿನಾಂಕ 15ರ ಶುಕ್ರವಾರ ಸಂಜೆ 5 ರಿಂದ 6ರವರೆಗೆ ಸ್ಥಳೀಯ ವಿದ್ಯಾನಗರ ಪಾರ್ಕ್ನಲ್ಲಿ ಹಮ್ಮಿಕೊಳ್ಳಲಾಗಿದೆ. ವಿವರಕ್ಕೆ ಮೊಬೈಲ್ : 97409 84864, 81056 96419 ರಲ್ಲಿ ಸಂಪರ್ಕಿಸಬಹುದು.
February 26, 2025