ದಾವಣಗೆರೆ, ಮಾ.12- ಮಹಾಶಿವರಾತ್ರಿಯ ಪ್ರಯುಕ್ತ ನಗರದ ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ರಥೋತ್ಸವದ ಚಾಲನೆ ನೀಡಿದ ಶ್ರೀ ಓಂಕಾರ ಶಿವಾಚಾರ್ಯ ಮಹಾಸ್ವಾಮೀಜಿ ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ಟಸ್ಟ್‌ನ ಅಧ್ಯಕ್ಷ ಟಿ. ಬಸವರಾಜ್, ಉಪಾಧ್ಯಕ್ಷರು ತಿಮ್ಮಣ್ಣ, ಕಾರ್ಯದರ್ಶಿ ಯು. ಗಿರೀಶ್, ಖಜಾಂಚಿ ಕೆ. ಟಿ. ವೆಂಕಟೇಶ್ ಮತ್ತು ಇತರರು ಉಪಸ್ಥಿತರಿದ್ದರು.