ಮಲೇಬೆನ್ನೂರಿನಲ್ಲಿ 14ರಂದು ಶ್ರೀ ಬಸವೇಶ್ವರ ಸ್ವಾಮಿ ರಥೋತ್ಸವ

ಶ್ರೀ ಬಸವೇಶ್ವರ ದೇವರ ರಥೋತ್ಸವವು ಇದೇ ದಿನಾಂಕ 14ರ ಗುರುವಾರ ಸಂಜೆ 4.30ಕ್ಕೆ ಜರುಗಲಿದೆ. ಇಂದು ರಾತ್ರಿ 9.30ಕ್ಕೆ ಶ್ರೀ ಮಹಾಗಣಪತಿ ಪೂಜೆಯೊಂದಿಗೆ ರಥಕ್ಕೆ ಕಂಕಣಧಾರಣೆ ಮಾಡಲಾಗುವುದು. ನಾಳೆ ಮಂಗಳವಾರ ಬೆಳಿಗ್ಗೆ 8 ಗಂಟೆಗೆ ಶ್ರೀ ಮಹಾಗಣಪತಿ ಪೂಜೆ, ರುದ್ರಾಭಿಷೇಕ, ನಂತರ ಸಣ್ಣ ಉತ್ಸವದ ಮೆರವಣಿಗೆ ನಡೆಯಲಿದೆ.

error: Content is protected !!