ಸುದ್ದಿ ಸಂಗ್ರಹಮಹಿಳಾ ದಿನಾಚರಣೆ : ನಗರದಲ್ಲಿ ಇಂದು ಸ್ಪರ್ಧೆMarch 11, 2024March 11, 2024By Janathavani0 ಕದಳಿ ಮಹಿಳಾ ವೇದಿಕೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ವಿವಿಧ ಸಂಘ, ಸಂಸ್ಥೆಗಳು ಮತ್ತು ಸಮಾಜಗಳ ಸದಸ್ಯರಿಗೆ ಹಾಗೂ ಕದಳಿ ಸದ ಸ್ಯರಿಗೆ ಸ್ಪರ್ಧೆಗಳು ಇಂದು ನಡೆಯಲಿವೆ ಎಂದು ಕದಳಿ ವೇದಿಕೆಯ ಕಾರ್ಯದರ್ಶಿ ಚಂದ್ರಿಕಾ ಮಂಜುನಾಥ್ ತಿಳಿಸಿದ್ದಾರೆ. ದಾವಣಗೆರೆ