ಸರಸ್ವತಿ ಬಡಾವಣೆಯಲ್ಲಿ ಮಹಿಳಾ ದಿನಾಚರಣೆ

ಸರಸ್ವತಿ ಬಡಾವಣೆಯಲ್ಲಿ ಮಹಿಳಾ ದಿನಾಚರಣೆ

ದಾವಣಗೆರೆ, ಮಾ.10- ನಗರದ ಸರಸ್ವತಿ ಬಡಾವಣೆಯಲ್ಲಿ ಶುಕ್ರವಾರ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ದೀಪಾ ಶಿವಕುಮಾರ್ ಉದ್ಘಾಟಿಸಿದರು. ಡಾ. ಅನುರಾಧ ನರ್ವೇಕರ್‌, ಮಮತಾ ಬಾಲಕೃಷ್ಣ, ಜ್ಯೋತಿ ಹರ್ಷ, ಡಾ. ಅಶ್ವಿನಿ, ವಿನೋದ, ಲಕ್ಷ್ಮಿ, ಡಾ.ಸಂಧ್ಯಾ, ಸುಚಿತ್ರ, ಚೇತನಾ ಪ್ರಕಾಶ್, ಗೀತಾ, ರಾಧಾ, ಫ್ರಾನ್ಸಿನಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

error: Content is protected !!