ಎಸ್‌ಜೆಎಂ ಕಾಲೇಜಿನ ಸ್ಫೂರ್ತಿಗೆ ರ‍್ಯಾಂಕ್

ಎಸ್‌ಜೆಎಂ ಕಾಲೇಜಿನ ಸ್ಫೂರ್ತಿಗೆ ರ‍್ಯಾಂಕ್

ಚಿತ್ರದುರ್ಗ, ಮಾ.8- ನಗರದ ಎಸ್‌.ಜೆ.ಎಂ. ತಾಂತ್ರಿಕ ಮಹಾವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್‌ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿನಿ ಎಂ. ಸ್ಫೂರ್ತಿ ಅವರು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 2023ರ ಪರೀಕ್ಷೆಯಲ್ಲಿ ಎಂಟನೇ ರ‍್ಯಾಂಕ್ ಪಡೆದಿದ್ದಾರೆ.

error: Content is protected !!