ಸ್ವೆಟ್ ಪಾರ್ಕ್ ಜಿಮ್‌ನಲ್ಲಿ ಶಿವಲಿಂಗ ಸ್ಥಾಪಿಸಿ ಶಿವರಾತ್ರಿ ಆಚರಣೆ

ಸ್ವೆಟ್ ಪಾರ್ಕ್ ಜಿಮ್‌ನಲ್ಲಿ ಶಿವಲಿಂಗ ಸ್ಥಾಪಿಸಿ ಶಿವರಾತ್ರಿ ಆಚರಣೆ

ದಾವಣಗೆರೆ, ಮಾ. 8 – ನಗರದ ಸ್ವೆಟ್ ಪಾರ್ಕ್ ಜಿಮ್‌ನಲ್ಲಿ ಜಿಮ್ ಉಪಕರಣಗಳಿಂದ ಶಿವಲಿಂಗ ಸ್ಥಾಪಿಸಿ ವಿಶೇಷವಾಗಿ ಶಿವರಾತ್ರಿ ಹಬ್ಬ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಜಿಮ್‌ನ ಮಾಲೀಕ ರೂಪಿತ್‌ ನಾಗರಾಜ್, ಪಾಲಿಕೆ ಸದಸ್ಯ ಎ.ನಾಗರಾಜ್, ನಿರೀಕ್ಷಗೌಡ, ವಿಷು ಮಾಸ್ಟರ್  ಇತರರು ಉಪಸ್ಥಿತರಿದ್ದರು.

error: Content is protected !!