ಸಾಧನಾ ಮಹಿಳಾ ಸಂಘಕ್ಕೆ ಆಯ್ಕೆ

ಸಾಧನಾ ಮಹಿಳಾ ಸಂಘಕ್ಕೆ ಆಯ್ಕೆ

ದಾವಣಗೆರೆ, ಮಾ. 8- ನಗರದ ಸಿದ್ಧವೀರಪ್ಪ ಬಡಾವಣೆಯ ಸಾಧನಾ ಮಹಿಳಾ ಸಂಘಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.

ಅಧ್ಯಕ್ಷರಾಗಿ ಜಯಲಕ್ಷ್ಮಿ ಮಲ್ಲನಗೌಡ್ರು, ಗೌರವಾಧ್ಯಕ್ಷರಾಗಿ ಗಿರಿಜಾ ಸಿದ್ಧಲಿಂಗಪ್ಪ, ಕಾರ್ಯದರ್ಶಿಯಾಗಿ ಸುನಂದಾ ಮಹೇಶ್ವರಪ್ಪ, ಖಜಾಂಚಿ ಕೆ.ಎಂ. ಸುವರ್ಣ ವೀರಭದ್ರಸ್ವಾಮಿ ಅವರನ್ನು ಆಯ್ಕೆ ಮಾಡಲಾಗುವುದು.

error: Content is protected !!