ನಗರದಲ್ಲಿಂದು ದಿಂಡಿ ಉತ್ಸವ

ವಸಂತ ರಸ್ತೆಯಲ್ಲಿರುವ ಶ್ರೀ ವಿಠೋಬ ದೇವರ ದಿಂಡಿ ಉತ್ಸವದ ಧಾರ್ಮಿಕ ಕಾರ್ಯಕ್ರಮದಲ್ಲಿ ಇಂದು ಬೆಳಿಗ್ಗೆ 5 ಗಂಟೆಯಿಂದ ಕಾಕಡಾರತಿ ಆದ ನಂತರ ಬೆಳಿಗ್ಗೆ 9 ಗಂಟೆಗೆ ದಿಂಡಿ ಉತ್ಸವ, ಪ್ರಮುಖ ರಾಜಬೀದಿಗಳಲ್ಲಿ ನಗರ ಪ್ರದಕ್ಷಿಣೆ ಹೊರಡುವುದು, ಉತ್ಸವ ವಾಪಸ್ ಬಂದ ನಂತರ ಸಂತ ಪೂಜಾ ಮಹಾಮಂಗಳಾರತಿ, ಪ್ರಸಾದ ವಿನಿಯೋಗ, ಮಧ್ಯಾಹ್ನ 1 ಗಂಟೆಗೆ ವಸಂತ ರಸ್ತೆಯಲ್ಲಿರುವ ಶ್ರೀ ವಿಠ್ಠಲ ದೇವಸ್ಥಾನದ ಶ್ರೀಮತಿ ಅಂಬಾಬಾಯಿ ನವಲೆ ಬಸವಣ್ಣಪ್ಪ ಕಲ್ಯಾಣ ಮಂಟಪದಲ್ಲಿ ಶ್ರೀ ಸಂತ ಸಮಾರಾಧನೆ ನಡೆಯಲಿದೆ.

error: Content is protected !!