ದಾವಣಗೆರೆ, ಮಾ. 3 – ರುಡ್ ಸೆಟ್ ಸಂಸ್ಥೆಯ ವತಿಯಿಂದ ರಿವೈಂಡಿಂಗ್ ಮತ್ತು ರಿಪೇರಿ ಕುರಿತ ತರಬೇತಿ ಯನ್ನು ಇದೇ ದಿನಾಂಕ 15 ರಿಂದ 30 ದಿನಗಳ ಕಾಲ ಉಚಿತವಾಗಿ ನೀಡಲು ಆರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಇದೇ ದಿನಾಂಕ 10 ಕೊನೆಯ ದಿನ. ಹೆಚ್ಚಿನ ಮಾಹಿತಿಗಾಗಿ ದೂ.ಸಂಖ್ಯೆ: 9740982585, 93801 62042, 9113880324 ಗೆ ಸಂಪರ್ಕಿಸಬಹುದೆಂದು ರುಡ್‍ಸೆಟ್ ಸಂಸ್ಥೆಯ ನಿರ್ದೇಶಕ ರವಿಕುಮಾರ ತಿಳಿಸಿದ್ದಾರೆ.
January 10, 2025