ಮಾರಾಟ ಮೇಳಕ್ಕೆ ಉತ್ತಮ ಪ್ರತಿಕ್ರಿಯೆ

ಮಾರಾಟ ಮೇಳಕ್ಕೆ ಉತ್ತಮ ಪ್ರತಿಕ್ರಿಯೆ

ದಾವಣಗೆರೆ, ಮಾ. 3-  ಎಲ್ಲಾ ಹೊಸ ಗಾರ್ಮೆಂಟ್ಸ್ ಗಳ ರೆಡಿಮೆಡ್ ಉಡುಪುಗಳನ್ನು ಅತಿ ಕಡಿಮೆ ದರದಲ್ಲಿ ಮಾರಾಟ ಮಾಡಲು ನಗರದ ಸದರನ್ ಸ್ಟಾರ್ ಹೋಟೆಲ್ ಸಭಾಂಗಣದಲ್ಲಿ ಮಾರಾಟ ಮೇಳ ಆಯೋಜಿಸಿದ್ದು, ಇದಕ್ಕೆ ಉತ್ತಮ ಪ್ರತಿಕ್ರಿಯೆ ಬಂದ ಕಾರಣ ಕೆಲವು ದಿನಗಳ ಕಾಲ ಮುಂದುವರೆಸಲಾಗಿದೆ.

ಬ್ರಾಂಡೆಡ್ ಕಂಪನಿಗಳ ಉಡುಪುಗಳು ಮಕ್ಕಳು, ಯುವಕರು, ಪುರುಷರು, ವಯೋವೃದ್ಧರು ಹೀಗೆ ಎಲ್ಲಾ ವರ್ಗದವರಿಗೂ ಲಭ್ಯವಿದ್ದು, ಭಾರೀ ರಿಯಾಯತಿ ನೀಡಲಾಗಿದೆ.

ಪುರುಷರ ಪ್ರೀಮಿಯರ್ ಸಿದ್ಧ ಉಡುಪುಗಳು ಶರ್ಟ್, ಟೀ ಶರ್ಟ್, ಜೆಂಟ್ಸ್ ಪ್ಯಾಂಟ್, ಕಂಪರ್ಟ್ ಫಿಟ್, ನ್ಯಾರೋ, ಪೆನ್ಸಿಲ್, ರಿಲ್ಯಾಕ್ಸಡ್, ಕ್ಯಾಷುಯಯಲ್ ಫಿಟ್ ಪ್ಯಾಂಟ್, ಕಿಡ್ಸ್ ಪ್ಯಾಂಟ್, ಟೀ ಶರ್ಟ್, ಲೋವೇರ್ ಬರ್ಮುಡಾ, ಟಾಪ್, ಕೇಫ್ರೀ ಮುಂತಾದವು ಕೇವಲ 499 ರೂ.ಗಳಿಂದ 999 ರೂ. ಗಳ ವರೆೆಗೆ ಮಾರಾಟ ಮಾಡಲಾಗುತ್ತಿದೆ.

ಮಹಿಳೆಯರ ಸಿದ್ಧ ಉಡುಪುಗಳು ಲಾಂಗ್, ಕುರ್ತೀಸ್, ಪ್ಲಾಜೋ, ಶಾರ್ಟ್ ಕುರ್ತೀಸ್, ಹೆವಿ ರಾಯನ್, ಕಂಪ್ಯೂಟರ್ ವರ್ಕ್, ಲೇಡಿಸ್ ಜೀನ್ಸ್ ಪ್ಯಾಂಟ್, ಲೇಡಿಸ್ ಜೀನ್ಸ್ ಜಾಕೆಟ್ ಮತ್ತು ಮಕ್ಕಳ ಉಡುಪುಗಳು 149 ರಿಂದ 599 ರೂ. ಗಳವರೆಗೆ ಲಭ್ಯವಿವೆ. ಬಾಲಕೀಯರ, ಮಹಿಳೆಯರ ಹಾಗೂ ಪುರುಷರ ಒಳ ಉಡುಪುಗಳು ಕೇವಲ 40 ರಿಂದ 80, 100 ರೂ. ಗಳು ಮಾತ್ರ.  

error: Content is protected !!