ಸುದ್ದಿ ಸಂಗ್ರಹಇಂದು ಹರಿಹರ ನಗರಸಭೆ ಬಜೆಟ್February 29, 2024February 29, 2024By Janathavani0 ಹರಿಹರ ನಗರಸಭೆ ಕೌನ್ಸಿಲ್ ಸಭಾಂಗಣದಲ್ಲಿ ಇಂದು ಬೆಳಿಗ್ಗೆ 11-30 ಕ್ಕೆ ನಗರಸಭೆ ಆಡಳಿತಾ ಧಿಕಾರಿಗಳೂ ಆಗಿರುವ ಜಿಲ್ಲಾಧಿ ಕಾರಿ ಡಾ.ಎಂ.ವಿ.ವೆಂಕಟೇಶ್ ಅವರ ಅಧ್ಯಕ್ಷತೆಯಲ್ಲಿ 2024-25ನೇ ಸಾಲಿನ ಬಜೆಟ್ ಮಂಡನೆ ಆಗಲಿದೆ ಎಂದು ಪೌರಾಯುಕ್ತ ಐಗೂರು ಬಸವರಾಜ್ ತಿಳಿಸಿದ್ದಾರೆ. ದಾವಣಗೆರೆ