ಶ್ಯಾಗಲೆ : ಇಂದು ವಾರ್ಷಿಕೋತ್ಸವ

ದಾವಣಗೆರೆ ತಾಲ್ಲೂಕಿನ ಶ್ಯಾಗಲೆಯ ನ್ಯೂ ಮಾಡರ್ನ್ ಹಿರಿಯ ಪ್ರಾಥಮಿಕ ಶಾಲೆಯ ಶಾಲಾ ವಾರ್ಷಿಕೋತ್ಸವ ಇಂದು ಜರುಗಲಿದೆ. ಸಂಜೆ 6 ಗಂಟೆಗೆ ನಡೆಯಲಿರುವ ಈ ಸಮಾರಂಭದಲ್ಲಿ ಸಾಣೇಹಳ್ಳಿಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳವರು ಸಾನ್ನಿಧ್ಯ ವಹಿಸುವರು. ಉದ್ಘಾಟನೆ: ಶ್ರೀಮತಿ ಉಮಾ ಪ್ರಶಾಂತ್, ಪ್ರಾಸ್ತಾವಿಕ ನುಡಿ, ಶ್ರೀಮತಿ ಪುಷ್ಪಾಲತಾ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ, ಶ್ರೀಮತಿ ಭವ್ಯ, ಮುಖ್ಯ ಅತಿಥಿಗಳಾಗಿ ಪಿ. ಕುಮಾರ್, ಶ್ರೀಮತಿ ಶೋಭ ರಾಜಪ್ಪ, ಬಿ.ಹೆಚ್. ಶಿವಕುಮಾರ್, ಶ್ರೀಮತಿ ಸರೋಜಮ್ಮ, ಎನ್.ಎಸ್. ಲೋಹಿತ್, ನಾಗಭೂಷಣ್, ಎಂ.ಬಿ. ರಾಜಶೇಖರಪ್ಪ, ಜಾಕೀರ್ ಹುಸೇನ್ ಪಾಲ್ಗೊಳ್ಳುವರು ಎ೦ದು ಕಾರ್ಯದರ್ಶಿ ಅರುಣ್‌ಕುಮಾರ್ ತಿಳಿಸಿದ್ದಾರೆ.

error: Content is protected !!