ಕದರಮಂಡಲಗಿಯಲ್ಲಿ ಇಂದು ಮಹಾರಥೋತ್ಸವ

ಕದರಮಂಡಲಗಿಯಲ್ಲಿ ಇಂದು ಮಹಾರಥೋತ್ಸವ

ಬ್ಯಾಡಗಿ ತಾಲ್ಲೂಕಿನ ಮಹಾಕ್ಷೇತ್ರ ಕದರಮಂಡಲಗಿಯಲ್ಲಿ ಶ್ರೀ ಆಂಜನೇಯ (ಕಾಂತೇಶ) ಸ್ವಾಮಿಯ ಮಹಾರಥೋತ್ಸವವು ಇಂದು ನಡೆಯಲಿದೆ. ಮಹಾರಥೋತ್ಸವದ ನಂತರ ಓಕುಳಿ ಏರ್ಪಾಡಾಗಿದೆ.

error: Content is protected !!