ಬೂದಿಹಾಳ್‌ನಲ್ಲಿ ನಾಳೆ ಎಲ್ಲಮ್ಮ ಜಾತ್ರೆ

ಬೂದಿಹಾಳ್‌ನಲ್ಲಿ ನಾಳೆ ಎಲ್ಲಮ್ಮ ಜಾತ್ರೆ

ಮಲೇಬೆನ್ನೂರು, ಫೆ.14- ಎರೇ ಬೂದಿಹಾಳ್‌ನ ಶ್ರೀ ರೇಣುಕಾ ಎಲ್ಲಮ್ಮ ದೇವಿ ಹಾಗೂ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ಜಾತ್ರಾ ಮಹೋತ್ಸವವು  ನಾಡಿದ್ದು ದಿನಾಂಕ 16ರ ಶುಕ್ರವಾರ ನಡೆಯಲಿದೆ. 

error: Content is protected !!