ದಿ ಟೀಮ್ ಅಕಾಡೆಮಿಗೆ ಜೆಇಇ ಮೇನ್ಸ್‌ನಲ್ಲಿ ಫಕ್ಕಿರೇಶ್‌ಗೆ 99.16%

ದಿ ಟೀಮ್ ಅಕಾಡೆಮಿಗೆ ಜೆಇಇ ಮೇನ್ಸ್‌ನಲ್ಲಿ  ಫಕ್ಕಿರೇಶ್‌ಗೆ 99.16%

ದಾವಣಗೆರೆ, ಫೆ. 13- 2023-24ನೇ ಶೈಕ್ಷಣಿಕ ಸಾಲಿನ ಜೆಇಇ  ಮೇನ್ಸ್ ಪರೀಕ್ಷೆಯಲ್ಲಿ ನಗರದ ದಿ ಟೀಮ್ ಅಕಾಡೆಮಿಯ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆಗೈದಿದ್ದಾರೆ.  ಕುಮಾರ ಫಕಿರೇಶ್ ಟಿ.99.16 ಗಳಿಸಿ ಅತ್ಯುತ್ತಮ  ಸಾಧನೆ ಗಳಿಸಿರುತ್ತಾರೆ. ಉಳಿದಂತೆ ಲಿಂಗರಾಜು 98.90, ರಜತ್ ಟಿ.ಬಿ 97.94. ವೀರೇಶ್ ಪಾಟೀಲ್ 97.83. ತೇಜಸ್ ಟಿ 97.52. ಚರಣ್ ದೇವ್ 97.16, ಋತು ಡಿ.ರಾವ್ 97.11 ಸಂದೇಶ್ ಎಂ ಎಚ್ 97.07 ಗಳಿಸಿ ಸಾಧನೆಗೈದಿದ್ದಾರೆ. ಸಾಧಕ ವಿದ್ಯಾರ್ಥಿಗಳನ್ನು ದಿ ಟೀಮ್  ಅಕಾಡೆಮಿಯ ಅಧ್ಯಕ್ಷ ಮಂಜಪ್ಪ ಕೆ.ಎಂ., ಕಾರ್ಯದರ್ಶಿ ನಾಗಭೂಷಣಮ್ ಅಭಿನಂದಿಸಿದ್ದಾರೆ.

error: Content is protected !!