ನಗರದಲ್ಲಿ ಇಂದು

ನಿಂಚನ ಪಬ್ಲಿಕ್ ಶಾಲೆಯ ವಾರ್ಷಿಕೊತ್ಸವ ಹಾಗೂ ನಿಂಚನೋತ್ಸವ ಕಾರ್ಯಕ್ರಮವು ಇಂದು ಸಂಜೆ 4 ಗಂಟೆಗೆ ಕುವೆಂಪು ಕನ್ನಡ ಭವನದಲ್ಲಿ ನಡೆಯಲಿದೆ.

ಮುಖ್ಯ ಅತಿಥಿಗಳು : ಜಿ. ಕೊಟ್ರೇಶ್,  ಪುಷ್ಪಲತಾ, ಬಿ. ಎಂ. ಚೌಡಪ್ಪ,  ಆರ್. ಎಂ. ಭರತ್. ಉಪಸ್ಥಿತಿ : ಶೃತಿ ಇನಾಮ್‌ದಾರ್, ಡಿ.ಎಂ. ಸಂತೋಷ್,  ಎಂ.ಎಸ್. ರೂಪ, ಎಸ್. ನಿಂಗಪ್ಪ.

error: Content is protected !!