ದಾವಣಗೆರೆ,ಫೆ.6- ಕರಾಟೆ ಸಂಸ್ಥೆಯ ವತಿಯಿಂದ ಏರ್ಪಡಿಸ ಲಾಗಿದ್ದ ಅಂತರರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್ ಸ್ಪರ್ಧೆ ಯಲ್ಲಿ ನಗರದ ಚೌಕಿಪೇಟೆಯಲ್ಲಿರುವ ಕರಾಟೆ ಶಾಲೆಯ ವಿದ್ಯಾರ್ಥಿ ಆರ್.ಜೆ. ಗಣೇಶ್ ವಿಶ್ವಕರ್ಮ ಅವರು ಶರಣಗೌಡ ಆರ್. ಬಿರಾದಾರ್ ಮಾರ್ಗದರ್ಶನದಲ್ಲಿ ಎರಡು ಚಿನ್ನದ ಪದಕ ಗಳಿಸಿದ್ದಾರೆ.
December 23, 2024