ಸುದ್ದಿ ಸಂಗ್ರಹಧನಂಜಯ ಕಡ್ಲೇಬಾಳು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿFebruary 6, 2024February 6, 2024By Janathavani0 ದಾವಣಗೆರೆ, ಫೆ.5- ದಾವಣಗೆರೆ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳನ್ನಾಗಿ ಧನಂಜಯ ಕಡ್ಲೇಬಾಳು, ಸಿ. ಅನಿಲ್ ಕುಮಾರ್ ನಾಯ್ಕ್, ಐರಣಿ ಅವರುಗಳನ್ನು ನಿಯುಕ್ತಿಗೊಳಿಸಲಾಗಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್. ರಾಜಶೇಖರ್ ತಿಳಿಸಿದ್ದಾರೆ. ದಾವಣಗೆರೆ