ಮಲೇಬೆನ್ನೂರು, ಫೆ.1- ಇಲ್ಲಿನ ನೀರಾವರಿ ಇಲಾಖೆಯ ಮೈದಾನದಲ್ಲಿ ಎ.ಕೆ.ಸ್ಪೋರ್ಟ್ಸ್ ವತಿಯಿಂದ ಹಮ್ಮಿಕೊಂಡಿದ್ದ ಮಲೇಬೆನ್ನೂರು ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯನ್ನು ಜಿ.ಪಂ. ಮಾಜಿ ಸದಸ್ಯ ಬಿ.ಎಂ.ವಾಗೀಶ್ ಸ್ವಾಮಿ ಬ್ಯಾಟಿಂಗ್ ಮಾಡುವ ಮೂಲಕ ಉದ್ಘಾಟಿಸಿದರು. ಪುರಸಭೆ ಸದಸ್ಯರಾದ ಬೆಣ್ಣೆಹಳ್ಳಿ ಸಿದ್ದೇಶ್, ಗೌಡ್ರ ಮಂಜಣ್ಣ, ಬಿ.ಮಂಜುನಾಥ್, ಓ.ಜಿ.ಕುಮಾರ್, ಪಿ.ಆರ್.ರಾಜು, ಪಾನಿಪೂರಿ ರಂಗಣ್ಣ, ಬಸ್ ಪುಟ್ಟಣ್ಣ, ಎ.ಕೆ.ಲೋಕೇಶ್, ಕಿರಣ್, ಮೈತ್ರಿ, ಭೋವಿ ಮಂಜಣ್ಣ, ಜಿಗಳಿಯ ಕೆ.ಜಿ.ಬಸವರಾಜ್, ಹೆಚ್.ಬಿ.ವೀರೇಶ್ ಮತ್ತಿತರರು ಹಾಜರಿದ್ದರು.
January 11, 2025