ದಾವಣಗೆರೆ, ಜ.29- ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ಜಾಗತಿಕ ಲಿಂಗಾಯತ ಪ್ರಥಮ ಮಹಿಳಾ ಸಮಾವೇಶದಲ್ಲಿ ದಾವಣಗೆರೆ ಜಿಲ್ಲಾ ಜಾಗತಿಕ ಲಿಂಗಾಯತ ಮಹಿಳಾ ಘಟಕದ ಅಧ್ಯಕ್ಷೆ ಕುಸುಮ ಲೋಕೇಶ್ ಸೇರಿದಂತೆ 36 ಮಹಿಳೆಯರು ಭಾಗವಹಿಸಿದ್ದರು ಎಂದು ಕಾರ್ಯದರ್ಶಿ ರೇಖಾ ಓಂಕಾರಪ್ಪ ತಿಳಿಸಿದರು.
ಬೆಳಗಾವಿ ಸಮಾವೇಶದಲ್ಲಿ ಜಾಗತಿಕ ಲಿಂಗಾಯತ ಮಹಿಳಾ ಘಟಕದ ಸದಸ್ಯರು
![20 BELAGAVI 30.01.2024 ಬೆಳಗಾವಿ ಸಮಾವೇಶದಲ್ಲಿ ಜಾಗತಿಕ ಲಿಂಗಾಯತ ಮಹಿಳಾ ಘಟಕದ ಸದಸ್ಯರು](https://janathavani.com/wp-content/uploads/2024/01/20-BELAGAVI-30.01.2024-860x232.jpg)