ದಾವಣಗೆರೆ, ಜ. 28- ಈಚೆಗೆ ನಡೆದ ದಾವಣಗೆರೆ ಖಾಸಗಿ ಬಸ್ ಏಜೆಂಟರ ಸಂಘದ ಸಭೆಯಲ್ಲಿ ಸಂಘದ ಪದಾಧಿಕಾರಿಗಳನ್ನು ಅವಿರೋಧ ಆಯ್ಕೆ ಮಾಡಲಾಯಿತು.
ಸಂಘದ ಅಧ್ಯಕ್ಷರಾಗಿ ಎಸ್. ಉಮೇಶ್, ಉಪಾಧ್ಯಕ್ಷರಾಗಿ ಸತ್ಯನಾರಾಯಣರಾವ್, ಖಜಾಂಚಿಯಾಗಿ ಖಂಡೋಜಿರಾವ್, ಕಾರ್ಯದರ್ಶಿಯಾಗಿ ಮಾರುತಿರಾವ್, ಸಹ ಕಾರ್ಯದರ್ಶಿಯಾಗಿ ಆರ್.ಜಿ. ಕುಮಾರ್ ಹಾಗೂ 19 ಜನ ಸದಸ್ಯರುಗಳು ಆಯ್ಕೆಯಾಗಿದ್ದಾರೆ.