ಗುಪ್ತಾ ಶಾಪೆಯಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್24 ಅಲ್ಟ್ರಾ ಬಿಡುಗಡೆ

ಗುಪ್ತಾ ಶಾಪೆಯಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್24 ಅಲ್ಟ್ರಾ ಬಿಡುಗಡೆ

ದಾವಣಗೆರೆ, ಜ.23- ನಗರದ ಗುಪ್ತಾ ಶಾಪೆಯಲ್ಲಿ ಸ್ಯಾಮ್‌ಸಂಗ್‌ನ ಗ್ಯಾಲಕ್ಸಿ ಎಸ್24 ಅಲ್ಟ್ರಾ ಮೊಬೈಲ್ ಅನ್ನು ಬಿಡುಗಡೆ ಮಾಡಲಾಯಿತು.

ಸ್ಯಾಮ್‌ಸಂಗ್ ಏರಿಯಾ ಬ್ಯುಸಿನೆಸ್ ಮ್ಯಾನೇಜರ್ ಸಂಕೇತ್, ಗುಪ್ತಾ ಶಾಪೆಯ ಮಾಲೀಕ ಎಸ್.ಕೆ. ಪ್ರಶಾಂತ್ ಗುಪ್ತ, ಎ.ಬಿ.ಎಂ. ಟೆಲಿಮೊಬೈಲ್ಸ್ ಏರಿಯಾ ಬ್ಯುಸಿನೆಸ್ ಮ್ಯಾನೇಜರ್ ಮುಜಾಹಿದ್, ಗ್ರಾಹಕರಾದ ರಮೇಶ್, ಲೋಕೇಶ್ ಚಿತ್ರದಲ್ಲಿದ್ದಾರೆ.

ಕೃತಕ ಬುದ್ಧಿವಂತಿಕೆ (ಎ.ಐ.) ಮೂಲಕ ಇಂಟಲಿಜೆಂಟ್ ಟೆಕ್ಸ್ಟ್ ಹಾಗೂ ಸಂಭಾಷಣೆ ಅನುವಾದದಂತಹ ಸೌಲಭ್ಯ ಗಳು ಇದರಲ್ಲಿವೆ ಎಂದು ಸ್ಯಾಮ್‌ಸಂಗ್ ಕಂಪನಿ ತಿಳಿಸಿದ್ದು, ಮೊಬೈಲ್‌ನಲ್ಲಿರುವ ಎ.ಐ. ತಂತ್ರಜ್ಞಾನವು ಉನ್ನತ ಸೃಜನ ಶೀಲತೆ ಹೊಂದಿದೆ ಎಂದು ಹೇಳಿದೆ.

error: Content is protected !!