ಸುದ್ದಿ ಸಂಗ್ರಹನಗರದಲ್ಲಿ ಇಂದು ಬನದ ಹುಣ್ಣಿಮೆ ಉತ್ಸವದ ಅನ್ನ ಸಂತರ್ಪಣೆJanuary 24, 2024January 24, 2024By Janathavani0 ಹಳೇಬೇತೂರು ರಸ್ತೆಯಲ್ಲಿರುವ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ಬನದ ಹುಣ್ಣಿಮೆ ಅಂಗವಾಗಿ ಮುನ್ನಾ ದಿನವಾದ ಇಂದು `ಪಲ್ಯದ ಹಬ್ಬ’ದ ಅಂಗವಾಗಿ ಶ್ರೀ ದೇವಿಗೆ ವಿಶೇಷವಾಗಿ ತರಕಾರಿ ಅಲಂಕಾರ ಮಾಡಲಾಗುವುದು. ನಂತರ ಮಧ್ಯಾಹ್ನ 12.30 ಕ್ಕೆ ದೇವಸ್ಥಾನದ ಮುಂಭಾಗ ಅನ್ನ ಸಂತರ್ಪಣೆ ನಡೆಸಲಾಗುವುದು. ದಾವಣಗೆರೆ