ದಾವಣಗೆರೆ, ಜ.18- ನಗರದ ಎಸ್.ಎ.ಜಿ.ಬಿ ಪಿಯು ಕಾಲೇಜು ವಿದ್ಯಾರ್ಥಿಗಳಾದ ವೈ.ವಿನಯ್, ಕೆ.ವಿ.ವಿಜಯ್ಕುಮಾರ್, ಆರ್. ಮಾಲತೇಶ್, ವಿನಯ್ಕುಮಾರ್, ಎಂ.ಪ್ರಶಾಂತ್ ಈ ವಿದ್ಯಾರ್ಥಿಗಳು ಖುರಷ್ ಅಸೋಷಿಯೇಷನ್ ಆಫ್ ಇಂಡಿಯಾದ 11ನೇ ಜೂನಿಯರ್ ನ್ಯಾಷನಲ್ ಖುರಷ್ ಚಾಂಪಿಯನ್ಶಿಪ್ಗೆ ಆಯ್ಕೆಯಾಗಿದ್ದಾರೆ. ಇದೇ ದಿನಾಂಕ 26 ರಿಂದ 28 ರವರೆಗೆ ರಾಜಸ್ಥಾನದ ಗಂಗಾನಗರದಲ್ಲಿ ಈ ಪಂದ್ಯ ನಡೆಯಲಿದೆ.
February 2, 2025