ಅಹಿಂದ ಪ್ರಧಾನ ಕಾರ್ಯದರ್ಶಿಯಾಗಿ ಗುಬ್ಬಿ

ಅಹಿಂದ ಪ್ರಧಾನ ಕಾರ್ಯದರ್ಶಿಯಾಗಿ ಗುಬ್ಬಿ

ದಾವಣಗೆರೆ, ಜ.17- ಅಹಿಂದ ಕರ್ನಾಟಕ ಅಲ್ಪಸಂಖ್ಯಾತರ ಹಿಂದುಳಿದ ವರ್ಗದ ದಲಿತ ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಡಿ. ಬಸವರಾಜಪ್ಪ ಗುಬ್ಬಿ ನೇಮಕಗೊಂಡಿದ್ದಾರೆ.

error: Content is protected !!