ಕರುಣಾ ಜೀವ ಕಲ್ಯಾಣ ಟ್ರಸ್ಟ್ ವತಿಯಿಂದ ಇಂದು ಸಂಜೆ 6 ಕ್ಕೆ `ಅಂಬಿಗರ ಚೌಡಯ್ಯನ ವಚನ ಗಳ ಮನನ ಮತ್ತು ಆಚರಣೆ’ ವಿಷಯವಾಗಿ ಚಿಂತಕ ಶಿವನಕೆರೆ ಬಸವಲಿಂಗಪ್ಪ ಅವರಿಂದ ಚಿಂತನೆ ಮತ್ತು ಸಂವಾದ ಕಾರ್ಯಕ್ರಮ ನಡೆಯಲಿದೆ. ಪ್ರೊ. ಎಂ. ಬಸವ ರಾಜ್, ಎಸ್. ಗುರುಮೂರ್ತಿ, ಆರ್. ಆರ್. ಕುಸ ಗೂರು, ಮಲ್ಲಾಬಾದಿ ಬಸವರಾಜ್ ಭಾಗವಹಿಸಲಿದ್ದಾರೆ.
March 1, 2025