ಯಲ್ಲಮ್ಮ ನಗರದಲ್ಲಿಂದು ಬನ್ನಿ ಮಹಾಂಕಾಳಿ ಕಾರ್ತಿಕೋತ್ಸವ

ಯಲ್ಲಮ್ಮ ನಗರದಲ್ಲಿಂದು ಬನ್ನಿ ಮಹಾಂಕಾಳಿ ಕಾರ್ತಿಕೋತ್ಸವ

ದಾವಣಗೆರೆಯ ಯಲ್ಲಮ್ಮ ನಗರದ 4ನೇ ಮೇನ್‌, 7ನೇ ಕ್ರಾಸ್‌ನಲ್ಲಿರುವ ಬನ್ನಿ ಮಹಾಂಕಾಳಿ ಕಾರ್ತಿಕೋತ್ಸವವು ಇಂದು ಸಂಜೆ ಜರುಗಲಿದೆ ಎಂದು ಭಕ್ತ ಮಂಡಳಿಯ ಧರ್ಮರಾಜ್‌  ತಿಳಿಸಿದರು.

error: Content is protected !!