ಸುದ್ದಿ ಸಂಗ್ರಹಸಿಎ ಪರೀಕ್ಷೆಯಲ್ಲಿ ವರ್ಷ ತೇರ್ಗಡೆJanuary 12, 2024January 12, 2024By Janathavani0 ದಾವಣಗೆರೆ, ಜ. 11 – ಪ್ರಸಕ್ತ ಸಾಲಿನ ಚಾರ್ಡರ್ಟ್ ಅಕೌಂಟೆಂಟ್ಸ್ (CA) ಪರೀಕ್ಷೆಯಲ್ಲಿ ನಗರದ ವರ್ಷ ತೇರ್ಗಡೆಯಾಗಿದ್ದಾರೆ. ವರ್ಷ, ಹಿರಿಯ ಲೆಕ್ಕ ಪರಿಶೋಧಕ ಸಿ. ಮಂಜುನಾಥ ಮತ್ತು ಶ್ರೀಮತಿ ಭಾರತಿ ದಂಪತಿ ಪುತ್ರಿ ದಾವಣಗೆರೆ