ಸುವರ್ಣ ಕರ್ನಾಟಕ ವೇದಿಕೆ ವತಿಯಿಂದ ಇಂದು ಬೆಳಿಗ್ಗೆ 10.30 ಕ್ಕೆ ಆದರ್ಶ ಸ್ಕೂಲ್ ಹತ್ತಿರದ ಕಲ್ಪತರು ಮಿನಿ ಸಮುದಾಯ ಭವನದಲ್ಲಿ ನೂತನ ಧ್ವಜಸ್ತಂಭ ಉದ್ಘಾಟನೆ, ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಧ್ವಜಸ್ತಂಭ ಉದ್ಘಾಟಿಸುವರು. ಸಂತೋಷ್ ಕುಮಾರ್, ಮಹಾಂತೇಶ್ ವಿ. ಒಣರೊಟ್ಟಿ, ಬೆಳ್ಳುಳ್ಳಿ ಶಿವಕುಮಾರ್, ಬಿ. ರಾಜೇಶ್ ಮತ್ತಿತರರು ಭಾಗವಹಿಸಲಿದ್ದಾರೆ.