ದಾವಣಗೆರೆ, ಸುದ್ದಿ ವೈವಿಧ್ಯದೊಡ್ಡಬಾತಿ ಹಾ.ಉ.ಸ ಸಂಘದ ಅಧ್ಯಕ್ಷರಾಗಿ ಮುನಿಯಪ್ಪJanuary 8, 2024January 8, 2024By Janathavani0 ದಾವಣಗೆರೆ, ಜ.7- ದೊಡ್ಡಬಾತಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎಲಿಗಾರ್ ಮುನಿಯಪ್ಪ ಹಾಗೂ ಉಪಾಧ್ಯಕ್ಷರಾಗಿ ಕೆ.ಎಸ್. ಗಂಗಾಧರ್ ಅವರು ಶನಿವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ದಾವಣಗೆರೆ