ದಾವಣಗೆರೆ, ಜ.7- ಇಲ್ಲಿನ ಗಾಂಧಿನಗರದಲ್ಲಿರುವ ಶ್ರೀ ಹುಲಿಗೆಮ್ಮ ದೇವಿಯ ಕಡೇ ಕಾರ್ತಿಕೋತ್ಸವವು ಶ್ರೀ ದೇವಿಗೆ ಕದಲಿ (ಬಾಳೆ ದಿಂಡುನಿಂದ) ಮಾಡಿದ ಬೃಹತ್ ಆಕಾರದ ಮಂಟಪದಲ್ಲಿ ಶ್ರೀದೇವಿಯನ್ನು ಕೂರಿಸುವುದರ ಮೂಲಕ ನಾಡಿದ್ದು ದಿನಾಂಕ 9 ರ ಮಂಗಳವಾರ ಶ್ರೀ ದೇವಿಯ ಕಾರ್ತಿಕೋತ್ಸವ ನಡೆಯಲಿದೆ.
ನಾಳೆ ಶ್ರೀ ಹುಲಿಗೆಮ್ಮ ದೇವಿಯ ಕಡೇ ಕಾರ್ತಿಕೋತ್ಸವ
![17 huligemma news 08.01.2024 ನಾಳೆ ಶ್ರೀ ಹುಲಿಗೆಮ್ಮ ದೇವಿಯ ಕಡೇ ಕಾರ್ತಿಕೋತ್ಸವ](https://janathavani.com/wp-content/uploads/2024/01/17-huligemma-news-08.01.2024.jpg)