ಸುದ್ದಿ ಸಂಗ್ರಹನಗರದಲ್ಲಿ ನಾಳೆ ಭೀಮಾಂಜನೆಯ ಕಾರ್ತಿಕJanuary 5, 2024January 5, 2024By Janathavani0 ದಾವಣಗೆರೆ, ಜ.4- ರೈಲ್ವೆ ಸ್ಟೇಷನ್ ಹಿಂದೆ ಹಳೇ ತಾಲ್ಲೂಕು ಕಚೇರಿ ಆವರಣದಲ್ಲಿ ಭೀಮಾಂಜನೆಯ ಸ್ವಾಮಿಯ ಕಡೆ ಕಾರ್ತಿಕ ಉತ್ಸವ ನಾಡಿದ್ದು ದಿನಾಂಕ 6ರ ಶನಿವಾರ ನಡೆಯಲಿದೆ. ಬೆಳಿಗ್ಗೆ ಅಭಿಷೇಕ, ಸಂಜೆ ಕಾರ್ತಿಕೋತ್ಸವ ಜರುಗುವುದು ಎಂದು ಅರ್ಚಕ ಅಣ್ಣೋಜಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ದಾವಣಗೆರೆ