ನಗರದಲ್ಲಿ ನಾಳೆ ವಿಶ್ವ ಮಾನವ ದಿನಾಚರಣೆ

ದಾವಣಗೆರೆ, ಡಿ. 27 – ಜಿಲ್ಲಾಡಳಿತದ ವತಿಯಿಂದ ನಾಡಿದ್ದು ದಿನಾಂಕ 29 ರ ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಜಿಲ್ಲಾಡಳಿತ ಭವನದ ತುಂಗಾಭದ್ರಾ ಸಭಾಂಗಣದಲ್ಲಿ ಶ್ರೀ ವಿಶ್ವಮಾನವ ದಿನಾಚರಣೆ ಕಾರ್ಯಕ್ರಮ ನಡೆಯಲಿದೆ.

error: Content is protected !!