ಜೆ.ಎಂ. ಸ್ಮಾರಕ ಶಾಲೆ ವತಿಯಿಂದ ನಡೆಯುತ್ತಿರುವ 23ನೇ `ಮಕ್ಕಳ ಹಬ್ಬ’, `ಮುಷೀರ್ ಉಲ್ ಮುಲ್ಕ್’ ಹಾಗೂ ಜೆ.ಎಂ. ಇಮಾಂ ಸ್ಮಾರಕ 5ನೇ ವರ್ಷದ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಇಂದು ಸಂಜೆ 4.30 ಗಂಟೆಗೆ ಇಪ್ಪತ್ಮೂರನೇ ಮಕ್ಕಳ ಹಬ್ಬ ಕಾರ್ಯಕ್ರಮ ನಡೆಯಲಿದೆ. ಅಧ್ಯಕ್ಷತೆಯನ್ನು ಹಿರಿಯ ಶಿಕ್ಷಕರಾದ ಎಸ್. ಹಾಲಪ್ಪ ವಹಿಸುವರು. ಕಾರ್ಯಕ್ರಮವನ್ನು ಎಸ್.ಹೆಚ್. ಮಸ್ತಾನ್ ಸಾಬ್ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಜೆ.ಬಿ. ಖಲೀಲ್ ಸಾಬ್, ಜೆ.ಕೆ. ಮಹಮದ್ ಷರೀಫ್ ಆಗಮಿಸುವರು.
February 27, 2025