ನಗರಕ್ಕೆ ಇಂದು ಕರ್ಜಗಿ

ನಗರಕ್ಕೆ ಇಂದು ಕರ್ಜಗಿ

ಜೈನ್‌ ಪಬ್ಲಿಕ್‌ ಸ್ಕೂಲ್‌ ವತಿಯಿಂದ `ಜೆಪಿಎಸ್‌ ಸ್ಪೆಕ್ಟಕ್ಯುಲರ್’ ಸಂಗೀತ ಕಾರ್ಯಕ್ರಮ ಇಂದು ಸಂಜೆ 5 ಗಂಟೆಗೆ ಜೆಪಿಎಸ್‌ ಕ್ಯಾಂಪಸ್‌ ನಲ್ಲಿ ನಡೆಯಲಿದೆ. ಮುಖ್ಯ ಅತಿಥಿಯಾಗಿ ಗುರುರಾಜ ಕರ್ಜಗಿ ಅವರು ಆಗಮಿಸುವರು. ಗೌರವಾನ್ವಿತ ಅತಿಥಿಗಳಾಗಿ ಶ್ರೀಮತಿ ರೇಖಾ ಕುಂಬಾರ್‌, ಶ್ರೀಮತಿ ಪ್ರಭಾವತಿ ಸಿ. ಶೇತಸನದಿ ಆಗಮಿಸುವರು.

error: Content is protected !!