ಟೇಬಲ್ ಟೆನ್ನಿಸ್ ಪಂದ್ಯಾವಳಿಗೆ ಆಯ್ಕೆ

ಟೇಬಲ್ ಟೆನ್ನಿಸ್ ಪಂದ್ಯಾವಳಿಗೆ ಆಯ್ಕೆ

ದಾವಣ ಗೆರೆ, ಡಿ.25- ನಗರದ ಎ.ಜಿ.ಬಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿ ಗಳಾದ ಬಿ. ಸಂಧ್ಯಾ, ಆರ್. ಪ್ರೇಮ, ಎ.ಪಿ. ವತ್ಸಲ ಅವರು ದಾವಣಗೆರೆ ವಿಶ್ವವಿದ್ಯಾನಿಲಯ ಟೇಬಲ್ ಟೆನ್ನೀಸ್ ಪಂದ್ಯಾವಳಿಯಲ್ಲಿ ಆಯ್ಕೆಯಾಗಿದ್ದು, ಸೌತ್ ಝೋನ್ ಚೆನೈನ ಆಮೇಠಿ ವಿಶ್ವವಿದ್ಯಾನಿಲಯದಲ್ಲಿ  ನಡೆಯತ್ತಿರುವ ಪಂದ್ಯಾವಳಿಯನ್ನು ಪ್ರತಿನಿಧಿಸಿದ್ದಾರೆ. 

error: Content is protected !!