ಸುದ್ದಿ ಸಂಗ್ರಹನಾಳೆ ದಾನಮ್ಮ ದೇವಿ ಕಾರ್ತೀಕೋತ್ಸವDecember 24, 2023December 25, 2023By Janathavani0 ದಾವಣಗೆರೆ, ಡಿ. 23- ದೊಡ್ಡಪೇಟೆ ಶ್ರೀ ಬಸವೇಶ್ವರ ದಾನಮ್ಮ ದೇವಿ ಕಾರ್ತೀಕೋತ್ಸವವು ನಾಡಿದ್ದು ದಿನಾಂಕ 25ರ ಸೋಮವಾರ ಸಂಜೆ 8 ಗಂಟೆಗೆ ಜರುಗಲಿದೆ ಎಂದು ದೇವಸ್ಥಾನದವರು ತಿಳಿಸಿದ್ದಾರೆ. ದಾವಣಗೆರೆ