ನಗರದ ಶ್ರೀ ರಾಘವೇಂದ್ರ ಮಠದಲ್ಲಿ ಇಂದು ಕಾರ್ತಿಕ ದೀಪೋತ್ಸವ

ನಗರದ ಶ್ರೀ ರಾಘವೇಂದ್ರ ಮಠದಲ್ಲಿ ಇಂದು ಕಾರ್ತಿಕ ದೀಪೋತ್ಸವ

ಕೆ.ಬಿ. ಬಡಾವಣೆ ದೀಕ್ಷಿತ್‌ ರಸ್ತೆಯಲ್ಲಿರವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ  ಇಂದು ಬೆಳಿಗ್ಗೆ 5.30 ರಿಂದ ಕಡೇ ಕಾರ್ತಿಕೋತ್ಸವ ದೀಪೋತ್ಸವ ನಡೆಯಲಿದೆ. ಸಂಜೆ 5.30ಕ್ಕೆ ದೀವಟಿಗೆ ಸೇವೆ, 5.45ಕ್ಕೆ ಸೇವಾ ಸಂಕಲ್ಪ, 6ಕ್ಕೆ ರಾಜಬೀದಿಗಳಲ್ಲಿ ಸಾಲಿ ದೀಪಗಳೊಂದಿಗೆ ಪಲ್ಲಕ್ಕಿ ಉತ್ಸವ, 7ಕ್ಕೆ ಶ್ರೀಮಠದಲ್ಲಿ ಪ್ರಕಾರ ರಥೋತ್ಸವ, ಅಷ್ಟವಧಾನ, ಮಹಾಮಂಗಳಾರತಿ ಮತ್ತು 8 ಗಂಟೆಗೆ ಪ್ರಸಾದ ವಿನಿಯೋಗ ನಡೆಯಲಿದೆ. ವಿವರಕ್ಕೆ ಸಂಪರ್ಕಿಸಿ : 9845982403, 9535483391, 9480798088.

error: Content is protected !!