ಬಿ. ಕಲಪನಹಳ್ಳಿಯಲ್ಲಿ ನಾಳೆ ಶರಣಬಸಪ್ಪಜ್ಜನವರ ಕಾರ್ತಿಕ

ಬಿ. ಕಲಪನಹಳ್ಳಿಯಲ್ಲಿ ನಾಳೆ  ಶರಣಬಸಪ್ಪಜ್ಜನವರ ಕಾರ್ತಿಕ

ದಾವಣಗೆರೆ, ಡಿ. 24 – ಇಲ್ಲಿಗೆ ಸಮೀಪದ ಬಿ. ಕಲಪನಹಳ್ಳಿ ಗ್ರಾಮದ ಶ್ರೀ ಶರಣ ಬಸಪ್ಪಜ್ಜನವರ ಕಾರ್ತಿಕೋತ್ಸವವು ನಾಡಿದ್ದು ದಿನಾಂಕ 26ರ ಮಂಗಳವಾರ ರಾತ್ರಿ 7.30 ಕ್ಕೆ ನಡೆಯಲಿದೆ.

error: Content is protected !!