ಸುದ್ದಿ ಸಂಗ್ರಹಕಲ್ಲೇದೇವರಪುರದಲ್ಲಿ ಇಂದು ಕಲ್ಲೇಶ್ವರ ಸ್ವಾಮಿಯ ಕಾರ್ತಿಕೋತ್ಸವDecember 25, 2023December 25, 2023By Janathavani0 ಜಗಳೂರು ತಾಲ್ಲೂಕು ಕಲ್ಲೇದೇವರಪುರ ಗ್ರಾಮದ ಶ್ರೀ ಕಲ್ಲೇಶ್ವರ ಸ್ವಾಮಿಯ ಕಾರ್ತಿಕ ಮತ್ತು ಹಿಟ್ಟಿನ ಹುಣ್ಣಿಮೆ ಮಹೋತ್ಸವ ಕಾರ್ಯಕ್ರಮದಲ್ಲಿ ಇಂದು ರಾತ್ರಿ ಕಾರ್ತಿಕೋತ್ಸವ ಮತ್ತು ನಾಳೆ ಮಂಗಳವಾರ ಶ್ರೀ ಕಲ್ಲೇಶ್ವರ ಸ್ವಾಮಿಯ ಹಿಟ್ಟಿನ ಹುಣ್ಣಿಮೆ ಮಹೋತ್ಸವ ನಡೆಯಲಿದೆ. ದಾವಣಗೆರೆ