ದಾವಣಗೆರೆ, ಡಿ.19- ತಾಲ್ಲೂಕಿನ ಹಳೇಬಾತಿ ಗ್ರಾಮದಲ್ಲಿ ಹಜರತ್ ಸೈಯದ್ ಚಮನ್ ಷಾವರದಿ ಚಿಸ್ತಿ ಅವರ ಉರುಸು-ಷರೀಫ್ ಕಾರ್ಯಕ್ರಮಗಳು ಇದೇ ದಿನಾಂಕ 25ರಿಂದ ಆರಂಭಗೊಳ್ಳಲಿವೆ. 25ರ ಸೋಮವಾರ ರಾತ್ರಿ 930ಕ್ಕೆ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಿಂದ ದರ್ಗಾಕ್ಕೆ ಜಂಡೆ ಏರಿಸುವುದು. ದಿನಾಂಕ 27ರ ಬುಧವಾರ ರಾತ್ರಿ 7 ಗಂಟೆಗೆ ಸ್ವಾಮಿಗಳವರ ಗಂಧ (ಸಂದಲ್) ಪಲ್ಲಕ್ಕಿ ನಡೆಯಲಿದೆ.
January 11, 2025