ದಾವಣಗೆರೆ, ಸುದ್ದಿ ವೈವಿಧ್ಯವಿನಯ್ಕುಮಾರ್ಗೆ ಎಸ್ಸೆಸ್ ಆಶೀರ್ವಾದDecember 16, 2023December 16, 2023By Janathavani0 ದಾವಣಗೆರೆ, ಡಿ. 15- ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರನ್ನು ಇನ್ಸೈಟ್ಸ್ ಐಎಎಸ್ ಸಂಸ್ಥೆಯ ಸಂಸ್ಥಾಪಕರೂ, ಕಾಂಗ್ರೆಸ್ ಯುವ ಮುಖಂಡರೂ ಆದ ಜಿ.ಬಿ. ವಿನಯ್ ಕುಮಾರ್ ಅವರು ಭೇಟಿ ಮಾಡಿ ಆಶೀರ್ವಾದ ಪಡೆದರು. ಇದೇ ವೇಳೆ ಎಸ್ಸೆಸ್ ಅವರನ್ನು ಗೌರವಿಸಿದ ಸಂದರ್ಭ. ದಾವಣಗೆರೆ