ಸುದ್ದಿ ಸಂಗ್ರಹಯಲವಟ್ಟಿ : ನಾಳೆ ಹನುಮಪ್ಪನ ಕಾರ್ತಿಕDecember 15, 2023December 15, 2023By Janathavani1 ಮಲೇಬೆನ್ನೂರು, ಡಿ. 14- ಯಲವಟ್ಟಿ ಗ್ರಾಮದ ಶ್ರೀ ಆಂಜನೇಯ ಸ್ವಾಮಿಯ ಕಡೇ ಕಾರ್ತಿಕೋತ್ಸವವು ಇದೇ ದಿನಾಂಕ 16ರ ಶನಿವಾರ ಸಂಜೆ ಎಣ್ಣೆ-ದೀಪಾಲಂಕಾರದೊಂದಿಗೆ ಜರುಗಲಿದೆ ಎಂದು ಗ್ರಾಮದ ಎಂ. ಜಯಣ್ಣ ತಿಳಿಸಿದ್ದಾರೆ. ದಾವಣಗೆರೆ