ಸುದ್ದಿ ಸಂಗ್ರಹನಗರಕ್ಕೆ ಇಂದು `ಕೈವ’ ಚಿತ್ರ ತಂಡDecember 15, 2023December 15, 2023By Janathavani0 ಅಶೋಕ ಚಿತ್ರಮಂದಿರಕ್ಕೆ ಇಂದು ಸಂಜೆ 4.30ಕ್ಕೆ `ಕೈವ’ ಚಿತ್ರದ ನಾಯಕ ಧನವೀರ್, ನಟಿ ಮೇಘನಾ ಶೆಟ್ಟಿ, ನಿರ್ದೇಶಕರು ಮತ್ತು ನಿರ್ಮಾಪಕರು ಆಗಮಿಸಲಿದ್ದಾರೆ ಎಂದು ಚಿತ್ರದ ಪ್ರತಿನಿಧಿ ಪಿ.ಹೆಚ್. ಮಂಜುನಾಥ್ ತಿಳಿಸಿದ್ದಾರೆ. ದಾವಣಗೆರೆ