ರಾಘವೇಂದ್ರ ಸ್ಕೂಲ್ ಮತ್ತು ಕಾಲೇಜ್ ಆಫ್ ನರ್ಸಿಂಗ್ನ `ಸಮರ್ಪಣಾ’ ಸಮಾರಂಭವು ಇಂದು ಮಧ್ಯಾಹ್ನ 1 ಗಂಟೆಗೆ ಕುವೆಂಪು ಕನ್ನಡ ಭವನದಲ್ಲಿ ನಡೆಯಲಿದೆ. ಗೌರವಾನ್ವಿತ ಅತಿಥಿಗಳಾಗಿ ಡಾ. ಎಸ್.ಆರ್. ಗಜೇಂದ್ರ ಸಿಂಗ್, ಡಾ. ಎ.ಇ. ಪರಮೇಶ್, ಡಾ. ನಾಗವೇಣಿ ಎಸ್.ಕೆ. ಮೃತ್ಯುಂಜಯ ತಿಗಾದಿಮಠ್ ಆಗಮಿಸುವರು. ಅಧ್ಯಕ್ಷತೆಯನ್ನು ಶ್ರೀಮತಿ ಮಂಜುಷಾ ಶ್ಯಾಮನ್, ಶ್ರೀಮಿ ಶಿನಿ ರಾಜು ಗೌಲಿ ಹಾಗು ಶ್ರೀಮತಿ ಪುಷ್ಪಾ ಜೆ.ಎಂ. ವಹಿಸುವರು.
January 11, 2025