ಕದರಮಂಡಲಗಿಯಲ್ಲಿ ನಾಳೆ ಕಾರ್ತಿಕೋತ್ಸವ

ಕದರಮಂಡಲಗಿಯಲ್ಲಿ ನಾಳೆ ಕಾರ್ತಿಕೋತ್ಸವ

ರಾಣೇಬೆನ್ನೂರು, ಡಿ.14- ಸುಕ್ಷೇತ್ರ ಕದರಮಂಡಲಗಿ ಶ್ರೀ ಆಂಜನೇಯ (ಕಾಂತೇಶ) ಸ್ವಾಮಿಯ ಮಹಾಕಾರ್ತಿಕೋತ್ಸವ ನಾಡಿದ್ದು ದಿನಾಂಕ 16 ರ ಶನಿವಾರ ರಾತ್ರಿ 8.30 ಕ್ಕೆ ಪ್ರಾರಂಭವಾಗಲಿದೆ. ದಿನಾಂಕ 17ರ ಭಾನುವಾರ ರಾತ್ರಿ 10 .30 ಕ್ಕೆ ಸ್ವಾಮಿಯ ತೆಪ್ಪೋತ್ಸವ ನಡೆಯಲಿದೆ.

error: Content is protected !!