ದಾವಣಗೆರೆ, ಡಿ. 13- ಶಿರಸಿಯ ವೇದ ವೆಲ್ನೆಸ್ ಸೆಂಟರ್, ನಿಸರ್ಗ ಮನೆ ಮುಖ್ಯಸ್ಥ ಡಾ.ವೆಂಕಟ ರಮಣ ಹೆಗಡೆ ಶಿರಸಿ ಅವರು ಇದೇ ದಿನಾಂಕ 16 ಮತ್ತು 17ರ ಭಾನುವಾರ ನಗರದ ಎಸ್.ಎಲ್.ಎನ್. ಕಾನ್ವೆಂಟ್ನಲ್ಲಿ ಉಚಿತ ಸಂದರ್ಶನ, ಮುಖತಃ ಭೇಟಿ ಮಾಡಲಿದ್ದಾರೆ. ಅಲ್ಫಾ ನ್ಯಾಚುರಲ್ ಆಹಾರ ಔಷಧಿಗಳೂ ಶಿಬಿರದಲ್ಲಿ ಲಭ್ಯವಿವೆ. ಸಂಪರ್ಕಿಸಿ : 8073320479, 8970822508.
March 1, 2025