ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದಿಂದ ಕನ್ನಡ ರಾಜ್ಯೋತ್ಸವವನ್ನು ಇಂದು ಮಧ್ಯಾಹ್ನ 12.30ಕ್ಕೆ ಕುವೆಂಪು ಕನ್ನಡ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಉದ್ಘಾಟನೆ : ಪಿ. ಕೃಷ್ಣೇಗೌಡ. ಮುಖ್ಯ ಅತಿಥಿಗಳು : ಡಾ. ಎಂ.ವಿ. ವೆಂಕಟೇಶ್, ಉಮಾ ಪ್ರಶಾಂತ್, ಮಹಾವೀರ ಕರೆಣ್ಣವರ್, ಎಲ್.ಎಚ್. ಅರುಣ್ ಕುಮಾರ್ ಸೇರಿದಂತೆ ಮತ್ತಿತರರು.
December 26, 2024